ನಾಗರ ಪಂಚಮಿ ಹಿನ್ನಲೆ, ಪರಂಪರೆ ಮತ್ತು ನಂಬಿಕೆಯ ಒಳನೋಟ | Special story of Nagapanchami festival
ನಾಗರ ಪಂಚಮಿ. ಇದು ಹಿಂದೂಗಳ ಪ್ರಸಿದ್ದ ಹಬ್ಬಗಳಲ್ಲಿ ಒಂದು. ಪ್ರಕೃತಿ ಆರಾಧಕರಾದ ಹಿಂದೂಗಳು ಹಾವುಗಳನ್ನೂ ದೇವರೆಂದು ಪೂಜಿಸುವ ಪ್ರೀತಿಸುವ ಹಬ್ಬವೇ ನಾಗರ ಪಂಚಮಿ. ಪೌರಾಣಿಕ ಕಾಲದಿಂದಲೂ ನಾಗರ ಹಾವುಗಳಿಗೆ ದೇವತಾ ಸ್ಥಾನ ಇದೆ. ಹಾಗಾದ್ರೆ ನಾಗರ ಪಂಚಮಿ ಹಬ್ಬದ ಹಿನ್ನಲೆ, ಪರಂಪರೆ ಮತ್ತು ನಂಬಿಕೆಗಳು ಏನು ? ಭಾರತದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಈ ಹಬ್ಬದ ಆಚರಣೆ ಅದೆಷ್ಟು ಭಿನ್ನ ವಿಭಿನ್ನವಾಗಿದೆ ? ಎನ್ನುವುದರ ಪೂರ್ಣ ಮಾಹಿತಿ ಇಲ್ಲಿದೆ. ಪೂರ್ತಿ ಓದಿ. Special story of Nagapanchami … Read more