ಜನಪದ ಸಂಸ್ಕೃತಿಗೆ ಡಾ. ಅಪ್ಪ ಪ್ರೋತ್ಸಾಹ ಅಪಾರ | Dr Sharanabasappa Appa

dr-sharanabasappa-appa

ಕಲಬುರಗಿ : ಪೂಜ್ಯ ಡಾ.ಶರಣಬಸವಪ್ಪ ಅಪ್ಪ ( Dr Sharanabasappa Appa) ಅವರು ಕಲ್ಯಾಣ ಕರ್ನಾಟಕದ ನೆಲದಲ್ಲಿ ಜನಪದ ಸಂಸ್ಕೃತಿಯನ್ನು ಸಂರಕ್ಷಣೆಗೆ ಪ್ರೋತ್ಸಾಹಕ್ಕೆ ನೀಡಿದ್ದರು ಎಂದು ಗೋದುತಾಯಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಡಾ.ಗಂಗಾ ಪೂಜಾರ ಹೇಳಿದರು. ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಬುಧವಾರ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಜನಪದ ಸಂಸ್ಕೃತಿಗೆ ಡಾ. ಅಪ್ಪ ಪ್ರೋತ್ಸಾಹ ಅಪಾರ ( Dr Sharanabasappa Appa) ಅವರು … Read more

ನಾಗರ ಪಂಚಮಿ ಹಿನ್ನಲೆ, ಪರಂಪರೆ ಮತ್ತು ನಂಬಿಕೆಯ ಒಳನೋಟ | Special story of Nagapanchami festival

ನಾಗರ ಪಂಚಮಿ. ಇದು ಹಿಂದೂಗಳ ಪ್ರಸಿದ್ದ ಹಬ್ಬಗಳಲ್ಲಿ ಒಂದು.‌ ಪ್ರಕೃತಿ ಆರಾಧಕರಾದ ಹಿಂದೂಗಳು ಹಾವುಗಳನ್ನೂ ದೇವರೆಂದು ಪೂಜಿಸುವ ಪ್ರೀತಿಸುವ ಹಬ್ಬವೇ ನಾಗರ ಪಂಚಮಿ. ಪೌರಾಣಿಕ ಕಾಲದಿಂದಲೂ ನಾಗರ ಹಾವುಗಳಿಗೆ ದೇವತಾ ಸ್ಥಾನ ಇದೆ.‌ ಹಾಗಾದ್ರೆ ನಾಗರ ಪಂಚಮಿ ಹಬ್ಬದ ಹಿನ್ನಲೆ, ಪರಂಪರೆ ಮತ್ತು ನಂಬಿಕೆಗಳು ಏನು ? ಭಾರತದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಈ ಹಬ್ಬದ ಆಚರಣೆ ಅದೆಷ್ಟು ಭಿನ್ನ ವಿಭಿನ್ನವಾಗಿದೆ ? ಎನ್ನುವುದರ ಪೂರ್ಣ ಮಾಹಿತಿ ಇಲ್ಲಿದೆ. ಪೂರ್ತಿ ಓದಿ. Special story of Nagapanchami … Read more

Vanaspati medicine for broken bones |ಮೂಳೆ ಪುಡಿ ಪುಡಿಯಾದ್ರೂ ಇಲ್ಲಿದೆ ಪರಿಹಾರ : ನಾಲ್ಕು ತಲೆಮಾರಿನ ವನಸ್ಪತಿ ಔಷಧಿ, ಫೇಲೇ ಇಲ್ಲ

ಕಲಬುರಗಿ ಜು.29:- ಮೂಳೆ ಪುಡಿ ಪುಡಿಯಾದ್ರೂ ಇಲ್ಲಿದೆ ಪರಿಹಾರ : ನಾಲ್ಕು ತಲೆಮಾರಿನ ವನಸ್ಪತಿ ಔಷಧಿ, ಫೇಲೇ ಇಲ್ಲ.. Vanaspati medicine for broken bones. ಹೌದು ! ಅಪಘಾತವೋ ಮತ್ತಿತರ ಕಾರಣಕ್ಕೆ ಮೂಳೆ ಮುರಿದ್ರೆ, ಕ್ರ್ಯಾಕ್ ಆದ್ರೆ, ಪುಡಿ ಪುಡಿ ಆದ್ರೆ ಇಲ್ಲಿದೆ ಪರಿಹಾರ. ಇತ್ತಿಚಿನ ದಿನಗಳಲ್ಲಿ ಆಹಾರ ಪದ್ದತಿಯಲ್ಲಿನ ವ್ಯತ್ಯಾಸ ಹಾಗೂ ದೈನಂದಿನ ಚಟುವಟಿಗಳಲ್ಲಿನ ಬದಲಾವಣೆಯಿಂದಾಗಿ ಸಾಕಷ್ಟು ಜನರಲ್ಲಿ ಕ್ಯಾಲ್ಸಿಯಮ್ ಕೊರತೆ ಕಂಡುಬರುತ್ತಿದೆ. ಪರಿಣಾಮ ಸಣ್ಣ ಅಪಘಾತ ಆದ್ರೂ ಎಲುಬು ಕಟ್ ಆಗೋದು, ಕ್ರ್ಯಾಕ್ … Read more

ಅನ್ನ ನೀರಿಲ್ಲದೇ, ಗಾಳಿ ಬೆಳಕಿಲ್ಲದೇ ಕಡಣಿಯಲ್ಲಿ ಕಠಿಣ ಅನುಷ್ಠಾನ | Hard implementation without food and water

Hard implementation without rice and water

ಅನ್ನ ನೀರಿಲ್ಲದೇ, ಗಾಳಿ ಬೆಳಕಿಲ್ಲದೇ ಕಡಣಿಯಲ್ಲಿ ಕಠಿಣ ಅನುಷ್ಠಾನ | Hard implementation without food and water ಕಲಬುರಗಿ ಜು.22:- ಲೋಕಕ್ಕೆ ಕಲ್ಯಾಣವಾಗಲಿ, ಮಳೆ ಬೆಳೆ ಸಮೃದ್ದಿಯಾಗಲಿ ಎಂದು ಪ್ರಾರ್ಥಿಸಿ ಕಲಬುರಗಿ ತಾಲೂಕಿನ ಕಡಣಿ ಗ್ರಾಮದಲ್ಲಿ ಐದು ದಿನಗಳ ಕಠಿಣ ಅನುಷ್ಠಾನ ಶುರುವಾಗಿದೆ. ಕಲಬುರಗಿ ಜಿಲ್ಲೆ ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಶ್ರೀ ಗಣಪತಿ ಮಹಾರಾಜರು ಕಳೆದ ಐದು ದಿನಗಳಿಂದ ಕಠಿಣ ಅನುಷ್ಠಾನ ಶುರು ಮಾಡಿದ್ದಾರೆ. ಕಡಣಿ ಗ್ರಾಮದಲ್ಲಿರುವ ಖಂಡೋಬಾ ಮಲ್ಲಯ್ಯ ದೇವಸ್ಥಾನದಲ್ಲಿ ಅನುಷ್ಠಾನ ಆರಂಭಿಸಲಾಗಿದೆ. … Read more

An exciting experience of vaishnodevi Yatra | ವೈಷ್ಣೋದೇವಿ ದರ್ಶನಕ್ಕೆ ಕುದುರೆ ಸವಾರಿ, ಹಿಮಪಾತ, ಆಕ್ಸಿಜನ್‌ ಕೊರತೆ | ಸಂಪೂರ್ಣ ಪ್ರವಾಸ ಕಥನ

Kalaburgi to kashmir trip

An exciting experience of vaishnodevi Yatra | ವೈಷ್ಣೋದೇವಿ ದರ್ಶನಕ್ಕೆ ಕುದುರೆ ಸವಾರಿ, ಹಿಮಪಾತ, ಆಕ್ಸಿಜನ್‌ ಕೊರತೆ | ಸಂಪೂರ್ಣ ಪ್ರವಾಸ ಕಥನ| ಆತ್ಮೀಯರೇ ನಮಸ್ಕಾರ, ಎಲ್ಲರಿಗೂ ಶರಣು ಶರಣಾರ್ಥಿಗಳು.. ಕಲಬುರಗಿಯ ನಮ್ಮ ಗೆಳೆಯರ ಬಳಗ ಮತ್ತೊಂದು ಪ್ರವಾಸಕ್ಕೆ ಹೊರಟಿದ್ದೇವೆ. ಈ ಬಾರಿಯ ನಮ್ಮ ಪಯಣ ಭಾರತಾಂಬೆಯ ಮುಕುಟ ಜಮ್ಮು ಕಾಶ್ಮೀರದತ್ತ.. ಜೂ.29, 2026 ರಂದು ಬೆಳಿಗ್ಗೆ ಕಲಬುರಗಿ ಶರಣಬಸವೇಶ್ವರ ದರ್ಶನ ಪಡೆದು ಅಲ್ಲಿಂದಲೇ ಹೈದ್ರಾಬಾದ ಏರ್ ಪೋರ್ಟ್ ನತ್ತ ನಮ್ಮ ವಾಹನಗಳು ಹೊರಟವು. ಅದಕ್ಕೂ … Read more