ಸ್ಕಾಲರ್ಶಿಪ್ ಗಾಗಿ ಅರ್ಜಿ ಆಹ್ವಾನ-2026 : ಆನ್ ಲೈನ್ ಲಿಂಕ್ ಇಲ್ಲಿದೆ – ತಡ ಮಾಡದೇ ಅರ್ಜಿ ಹಾಕಿ | application invitation for 2026 scholarship
ಕಲಬುರಗಿ,ಜೂ.21 : ಸ್ಕಾಲರ್ಶಿಪ್ ಗಾಗಿ ಅರ್ಜಿ ಆಹ್ವಾನ-2026 : ಆನ್ ಲೈನ್ ಲಿಂಕ್ ಇಲ್ಲಿದೆ – ತಡ ಮಾಡದೇ ಅರ್ಜಿ ಹಾಕಿ | application invitation for 2026 scholarship.. ಪ್ರಸಕ್ತ 2026-27ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನುಸಲಾಗಿದೆ. ಯಾರು ಯಾರು ಅರ್ಜಿ ಸಲ್ಲಿಸಬಹುದು. ಅರ್ಜಿ ಹೇಗೆ ಸಲ್ಲಿಸಬೇಕು ? ಪೂರ್ಣ ವಿವರ ಇದರಲ್ಲಿದೆ ಓದಿ. ಅಲೆಮಾರಿ , ಅರೆಅಲೆಮಾರಿ ಜನಾಂಗದ ಮೆಟ್ರಿಕ್ ನಂತರದ ಅರ್ಹತಾ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ ಮತ್ತು … Read more