ಸಂಧಿ ನೋವಿಗೆ ಸಂಜೀವಿನಿ : ಶಸ್ತ್ರ ಚಿಕಿತ್ಸೆ ಇಲ್ಲದೆ ಪರಿಹಾರ ಬೇಕೇ ? : ಕಲಬುರಗಿಯಲ್ಲಿದೆ ಯೋಗ ನಿಸರ್ಗ ಕೇಂದ್ರ | Yoga Nisarga Kendra in Kalaburagi

ಇಂದಿನ ಯಾಂತ್ರಿಕ ಜೀವನಶೈಲಿಯಲ್ಲಿ ಅಸಮತೋಲಿತ ಆಹಾರ ಮತ್ತು ಗಡಿಬಿಡಿಯ ಜೀವನದಿಂದಾಗಿ ಸಂಧಿ ನೋವು (Joint Pain), ಬೆನ್ನುಹುರಿ ಮತ್ತು ಕುತ್ತಿಗೆಯ ಸ್ಪಾಂಡಿಲೈಸಿಸ್ (Spondylosis) ಸಮಸ್ಯೆಗಳು ವಯಸ್ಸಿನ ಹಂಗಿಲ್ಲದೆ ಪ್ರತಿಯೊಬ್ಬರನ್ನೂ ಕಾಡುತ್ತಿವೆ. ಈ ರೀತಿಯ ದೈಹಿಕ ನೋವುಗಳಿಗೆ ಶಸ್ತ್ರಚಿಕಿತ್ಸೆಯಿಲ್ಲದೆ ಸ್ವಾಭಾವಿಕವಾಗಿ ಮುಕ್ತಿ ನೀಡಲು ಅಯ್ಯಂಗಾರ್ ಯೋಗ ಮತ್ತು ನಿಸರ್ಗೋಪಚಾರವು (Yoga Nisarga Kendra in Kalaburagi) ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಕಲಬುರಗಿಯ ಮಲ್ಲಣ್ಣ ಬಡದಾಳಕರ್ ಅವರ ಸೇವೆ ಕಲಬುರಗಿಯಲ್ಲಿ ‘ಬಿಕೆಎಸ್ ಅಯ್ಯಂಗಾರ್ ಯೋಗ ಕೇಂದ್ರ’ವನ್ನು ನಡೆಸುತ್ತಿರುವ ಮಲ್ಲಣ್ಣ ಬಡದಾಳಕರ್ … Read more