BJP Protest in Kalburagi : ಬೈಕ್ ಸವಾರನ ಹೆಲ್ಮೆಟ್ ನೆಲಕ್ಕೆಸೆದು ತೇಲ್ಕೂರ ಆಕ್ರೋಶ

BJP Protest in Kalburagi

ಕಲಬುರಗಿ 2: ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಕಲಬುರಗಿಯಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು. , ಬಿಜೆಪಿ ರಸ್ತೆ ತಡೆ ನಡುವೆಯೇ ಬೈಕ್ ಸವಾರನೊಬ್ಬ ನುಸುಳಿ ಬಂದಾಗ ತೀವ್ರ ಕೆಂಡಾಮಂಡಲವಾದ ಮಾಜಿ‌ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಬೈಕ್ ಸವಾರನ ಹೆಲ್ಮೆಟ್ ಕುತ್ತು ಜೋರಾಗಿ ರೋಡಿಗೆಸೆದು ಆಕ್ರೋಶ ವ್ಯಕ್ತಪಡಿಸಿದರು. ನಗರದ ಎಸ್.ವಿ.ಪಿ. ವೃತ್ತದಿಂದ ಆರಂಭವಾದ ಬಿಜೆಪಿ ಪ್ರತಿಭಟನಾ ಮೆರವಣಿಗೆ, ಜಿಲ್ಲಾಧಿಕಾರಿ ಕಚೇರಿ ಮುಂಭಾಗಕ್ಕೆ ಆಗಮಿಸಿತು. ಈ ವೇಳೆ ಬಿಜೆಪಿ … Read more