Preparation for amaranatha yatra 2026 | ಅಮರನಾಥ ಯಾತ್ರಿಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹೀಗಿರಲಿ

Preparatory meeting for Amaranth Yatra

Preparation for amaranatha yatra 2026 | ಅಮರನಾಥ ಯಾತ್ರಿಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹೀಗಿರಲಿ | ಕಲಬುರಗಿ ‌ಜೂ.27: ಜುಲೈ 3 ರಿಂದ ಆಗಷ್ಟ 28 ರವರೆಗೆ ಜಮ್ಮು ಕಾಶ್ಮೀರದಲ್ಲಿನ ಹಿಂದೂಗಳ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಅಮರನಾಥ ಯಾತ್ರೆಗೆ ಅವಕಾಶ ಇರಲಿದೆ. ಈ ಬಾರಿ ಯಾತ್ರೆಗೆ ಕಲಬುರಗಿಯಿಂದ 645 ಯಾತ್ರಾರ್ಥಿಗಳು ತೆರಳುತ್ತಿದ್ದಾರೆ. ಇದು ರಾಜ್ಯದಲ್ಲಿಯೇ ಜಿಲ್ಲಾ ಕೇಂದ್ರಗಳಿಂದ ತೆರಳುತ್ತಿರುವ ಜ‌ನರ ಪೈಕಿ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ ಕಲಬುರಗಿ ಜಿಲ್ಲೆಯಿಂದಲೇ ಅತಿ … Read more

RSS ಬ್ಯಾನ್ ಗೆ ಆಗ್ರಹಿಸಿ ಪ್ರತಿಭಟನೆ | Protest for RSS Ban

DSS Protest in kalaburagi for RSS Ban

RSS ಬ್ಯಾನ್ ಗೆ ಆಗ್ರಹಿಸಿ ಪ್ರತಿಭಟನೆ | Protest for RSS Ban | ಕಲಬುರಗಿ ಜೂ.26:- ಗೃಹ ಸಚಿವ ಪ್ರೀಯಾಂಕ್ ಖರ್ಗೆ ಅವರ RSS ವಿರುದ್ದದ ಸಮರ ತೀವ್ರಗೊಳ್ಳುತ್ತಿರುವ ಬೆನ್ನಲ್ಲೆ, ಇತ್ತ ಅವರ ಸ್ವ-ಜಿಲ್ಲೆ ಕಲಬುರಗಿಯಲ್ಲಿ RSS ನಿಷೇಧಕ್ಕೆ ಆಗ್ರಹಿಸಿ ಹೋರಾಟ ಶುರುವಾಗಿದೆ. ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಅಧ್ಯಕ್ಷ ಮಲ್ಲಪ್ಪ ಹೊಸಮನಿ ನೇತೃತ್ವದಲ್ಲಿ ದಲಿತ ಸಂಘಟನೆಗಳ ನೂರಾರು ಕಾರ್ಯಕರ್ತರು ಕಲಬುರಗಿಯಲ್ಲಿ RSS ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಕಲಬುರಗಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ … Read more

Meeting for amarnath yatra|ಕಲಬುರಗಿಯ ಅಮರನಾಥ ಯಾತ್ರಾರ್ಥಿಗಳಿಗಾಗಿ ಇಂದು ಪೂರ್ವ ಸಿದ್ದತಾ ಸಭೆ

Meeting for amarnath yatra|ಕಲಬುರಗಿಯ ಅಮರನಾಥ ಯಾತ್ರಾರ್ಥಿಗಳಿಗಾಗಿ ಇಂದು ಪೂರ್ವ ಸಿದ್ದತಾ ಸಭೆ|ಕಲಬುರಗಿ ಜೂ.26: ಕಲಬುರಗಿಯಿಂದ ಈ ಬಾರಿ ಅಮರನಾಥ ಯಾತ್ರೆಗೆ ಹೊರಡುವವರಿಗಾಗಿ ಇಂದು (ಜೂ.26 ರಂದು) ವಿಶೇಷ ಪೂರ್ವ ಸಿದ್ದತಾ ಸಭೆ ಏರ್ಪಡಿಸಲಾಗಿದೆ. ಕಲಬುರಗಿಯ ಶ್ರೀ ಅಮರನಾಥ ಯಾತ್ರಾ ಟ್ರಸ್ಟ್ ಈ ಸಭೆ ಏರ್ಪಡಿಸಿದ್ದು,ಇಂದು ಬೆಳಿಗ್ಗೆ 11-30 ಕ್ಕೆ ಕಲಬುರ್ಗಿಯ ಶ್ರೀ ರಾಮತೀರ್ಥ ದೇವಸ್ಥಾನದಲ್ಲಿ ವಿಶೇಷ ಪೂರ್ವ ಸಿದ್ದತಾ ಸಭೆ ನಡೆಯಲಿದೆ. Meeting for amarnath yatra|ಕಲಬುರಗಿಯ ಅಮರನಾಥ ಯಾತ್ರಾರ್ಥಿಗಳಿಗಾಗಿ ಇಂದು ಪೂರ್ವ ಸಿದ್ದತಾ ಸಭೆ … Read more

Girl sucide in hostel | ಬಿಸಿಎಂ ಹಾಸ್ಟೇಲ್ ನಲ್ಲೇ ವಿದ್ಯಾರ್ಥಿನಿ ನೇಣಿಗೆ ಶರಣು

Girl sucide in hostel

ಬಿಸಿಎಂ ಹಾಸ್ಟೇಲ್ ನಲ್ಲೇ ವಿದ್ಯಾರ್ಥಿನಿ ನೇಣಿಗೆ ಶರಣು | Girl sucide in hostel | ಸೇಡಂ ಜೂ.24: ಬಿಸಿಎಂ ಹಾಸ್ಟೇಲ್ ನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನಡೆದಿದೆ. 19 ವರ್ಷದ ಚಂದ್ರೀಕಾ ಎನ್ನುವ ವಿದ್ಯಾರ್ಥಿನಿಯೇ ಆತ್ಮಹತ್ಯೆ ಮಾಡಿಕೊಂಡವಳು. ಬಿಸಿಎಂ ಹಾಸ್ಟೇಲ್ ನಲ್ಲೇ ವಿದ್ಯಾರ್ಥಿನಿ ನೇಣಿಗೆ ಶರಣು | Girl sucide in hostel ಸೇಡಂ ತಾಲೂಕಿನ ಚಂದ್ರಿಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿ … Read more

ಸತ್ತವರ ಹೆಸರಿಗೂ ಗ್ಯಾರೆಂಟಿ ಹಣ: ಗ್ಯಾರೆಂಟಿ ಅಕ್ರಮ ! ಅಕ್ರಮದ ಹಣ ವಸೂಲಿಗೆ ಮುಂದಾದ ಸರಕಾರ | Guarantee money in the name of the deceased

ಸತ್ತವರ ಹೆಸರಿಗೂ ಗ್ಯಾರೆಂಟಿ ಹಣ: ಗ್ಯಾರೆಂಟಿ ಅಕ್ರಮ ! ಅಕ್ರಮದ ಹಣ ವಸೂಲಿಗೆ ಮುಂದಾದ ಸರಕಾರ | Guarantee money in the name of the deceased | ಕಲಬುರಗಿ: ಗ್ಯಾರೆಂಟಿ ಯೋಜನೆಯ ಹಣ ಅರ್ಹರಿಗೆ ತಲುಪಬೇಕು. ಅದು ಬಿಟ್ಟು ಅನರ್ಹರು ಪಡೆದುಕೊಂಡರೆ ಮುಲಾಜಿಲ್ಲದೇ ವಸೂಲಿ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದ್ದಾರೆ. ಈಗಾಗಲೇ ಈ ರೀತಿ ತಪ್ಪಾದ ವ್ಯಕ್ತಿಗಳ ಅಕೌಂಟ್‌ ಗೆ ಹೋದ ಹಣವೇ … Read more