ಭಾರತದ ಮೊದಲ AI ವಿವಿ ಕರ್ನಾಟಕದಲ್ಲಿ ಸ್ಥಾಪನೆ : ಸಿಎಂ ಡಿಕೆಶಿ ಘೋಷಣೆ | India’s first AI VV in Karnataka

India's first AI VV in Karnataka CM announce

ಭಾರತದ ಮೊದಲ AI ವಿವಿ ಕರ್ನಾಟಕದಲ್ಲಿ ಸ್ಥಾಪನೆ : ಸಿಎಂ ಡಿಕೆಶಿ ಘೋಷಣೆ | India’s first AI VV in Karnataka | ಬೆಂಗಳೂರು, ಜುಲೈ 14 : ​ಕರ್ನಾಟಕದಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ. ಇಂದು ಬೆಂಗಳೂರಿನ ಬಿಐಇಸಿ (BIEC) ನಲ್ಲಿ ನಡೆದ ‘ಗೂಗಲ್ ಐ/ಓ ಕನೆಕ್ಟ್ ಇಂಡಿಯಾ 2026’ (Google I/O Connect India 2026) ಕಾರ್ಯಕ್ರಮವನ್ನು ಉದ್ಘಾಟಿಸಿ … Read more

Three friends died in th accident|ಬೈಕ್ ಪಲ್ಟಿ ಪ್ರಾಣ ಬಿಟ್ಟ ಮೂವರು ಪ್ರಾಣ ಸ್ನೇಹಿತರು

ಬೈಕ್ ಪಲ್ಟಿ ಪ್ರಾಣ ಬಿಟ್ಟ ಮೂವರು ಪ್ರಾಣ ಸ್ನೇಹಿತರು |Three friends died in th accident

ಬೈಕ್ ಪಲ್ಟಿ ಪ್ರಾಣ ಬಿಟ್ಟ ಮೂವರು ಪ್ರಾಣ ಸ್ನೇಹಿತರು |Three friends died in th accident |ಕಲಬುರಗಿ ಜು.13: ಆಯ ತಪ್ಪಿ ಬೈಕ್ ರಸ್ತೆ ಬದಿಯ ಕಂದಕಕ್ಕೆ ಬಿದ್ದ ಪರಿಣಾಮ ಬೈಕ್ ಮೇಲೆ ತೆರಳುತ್ತಿದ್ದ ಮೂವರು ಸ್ನೇಹಿತರು ಸ್ಥಳದಲ್ಲೇ ಸಾವಿಗೀಡಾದ ಧಾರುಣ ಘಟನೆ ಕಲಬುರಗಿ ತಾಲೂಕಿನ ಪಾಣೆಗಾಂವ್ ತಾಂಡಾ ಬಳಿ‌ ಸಂಭವಿಸಿದೆ. Three friends died in th accident ಧರ್ಮು ತಂದೆ ರಾಜು ಚವಾಣ (31), ಅನಿಲ ತಂದೆ ಗೋಪಾಲ ಪವರ್ (34), ಸುಂದರ … Read more

S Janaki family life|ಎಸ್.ಜಾನಕಿ ಕೌಟುಂಬಿಕ ಹಿನ್ನಲೆ

S janaki and Husband Ramprasad photo

ಸ್ವರ ಸರಸ್ವತಿ ಎಸ್.ಜಾನಕಿ ಕೌಟುಂಬಿಕ ಹಿನ್ನಲೆ|S Janaki family life |( ಎಸ್.ಜಾನಕಿ ಫ್ಯಾಮಿಲಿ ) ಕುರಿತ ಮಾಹಿತಿ ಬಹುತೇಕರಿಗೆ ಇಲ್ಲ. ಅವರು ನಮ್ಮನ್ನು ಅಗಲಿದ ಈ ಸಂದರ್ಭದಲ್ಲಿ ಅವರ ಫ್ಯಾಮಿಲಿ ಲೈಫ್‌ ಬಗ್ಗೆ ಒಂದಿಷ್ಟು ಮಾಹಿತಿ. ಸ್ವರ ಮಾಂತ್ರಿಕ, ಗಾನ ಕೋಗಿಲೆ ಎಸ್.ಜಾನಕಿ ಹೆಸರು ಯಾರಿಗೆ ತಾನೇ ಗೊತ್ತಿಲ್ಲ. ಕನ್ನಡಿಗರಿಗೆ ಚಿರಪರಿಚಿತವಾಗಿರುವ ಹೆಸರು ಮತ್ತು ಸ್ವರ ಎಸ್.ಜಾನಕಿ ಅವರದ್ದು. ಒಂದಲ್ಲಾ ಎರಡಲ್ಲಾ ಬರೋಬ್ಬರಿ ನಲವತ್ತೆಂಟು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ದ್ವನಿಯಾದ ಅದ್ವಿತಿಯ ಗಾಯಕಿ‌ ಎಸ್.ಜಾನಕಿ ಇನ್ನಿಲ್ಲ. … Read more

ಕಲಬುರಗಿಯಲ್ಲಿ ಲಘು ಭೂಕಂಪ | light Earthquake in Kalaburagi

ಕಲಬುರಗಿಯಲ್ಲಿ ಲಘು ಭೂಕಂಪ | light Earthquake in Kalaburagi

ಕಲಬುರಗಿ ಜು.9: ಕಲಬುರಗಿಯಲ್ಲಿ ಲಘು ಭೂಕಂಪ | (light Earthquake in Kalaburagi) ಸಂಭವಿಸಿದೆ. ಕಂಪನದ ಪ್ರಮಾಣ ಮತ್ತು ಪರಿಣಾಮಗಳ ಬಗ್ಗೆ ಪೂರ್ಣ ವರದಿ ಇಲ್ಲಿದೆ. ಬಿಸಿಲೂರು ಕಲಬುರಗಿಯಲ್ಲಿ ಇಂದು ( July 9 -2026 ) ನಸುಕಿನಲ್ಲಿ ಲಘು ಪ್ರಕಾಣದ ಭೂಕಂಪನ ಸಂಭವಿಸಿದೆ. ಕಳೆದ ರಾತ್ರಿ ಕಲಬುರಗಿ ನಗರದ ವಿವಿಧೆಡೆ ಜನರಿಗೆ ಭೂಮಿ ಕಂಪಿಸಿದ ಅನುಭವಗಳಾಗಿವೆ. ತಡರಾತ್ರಿ 1.30 ರ ಸುಮಾರಿಗೆ 4 ರಿಂದ 5 ಸೆಕೆಂಡ್ ಗಳ ಕಾಲ ಭೂಮಿ ಕಂಪನವಾಗಿರುವ ಅನುಭವವಾಗಿದೆ‌‌. ಕಲಬುರಗಿ … Read more

215 ಕೋಟಿ ರೂಪಾಯಿ ಬೆಳೆ ವಿಮೆ ಬಿಡುಗಡೆ : ರೈತರ ಸಾಲ ಮನ್ನಾ ಸುಳಿವು ಕೊಟ್ಟ ಸಿಎಂ | Farmers loan waiver ?

Farmers loan waiver ?

215 ಕೋಟಿ ರೂಪಾಯಿ ಬೆಳೆ ವಿಮೆ ಬಿಡುಗಡೆ : ರೈತರ ಸಾಲ ಮನ್ನಾ ಸುಳಿವು ಕೊಟ್ಟ ಸಿಎಂ | Farmers loan waiver ? | ಕಲಬುರಗಿ ಜು.7 : ಬೆಳೆ ವಿಮೆ ಹಣ 215 ಕೋಟಿ ರೂಪಾಯಿ ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ತಿಳಿಸಿದ್ದಾರೆ. ಇದೇ ವೇಳೆ ರೈತರ ಬೆಳೆ ಸಾಲ ಮನ್ನಾ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದೂ ಸಿಎಂ ತಿಳಿಸಿದ್ದಾರೆ. ಕಲಬುರಗಿಯಲ್ಲಿಂದು ವಿಭಾಗ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಸಿಎಂ … Read more

ಬರ ಪರಿಸ್ಥಿತಿ ನಿರ್ವಹಣೆ, ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ : ಅಧಿಕಾರಿಗಳಿಗೆ ಸಿಎಂ ಡಿಕೆಶಿ ಖಡಕ್ ಸಂದೇಶ | CM Warn officials

ಬರ ಪರಿಸ್ಥಿತಿ ನಿರ್ವಹಣೆ, ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ : ಅಧಿಕಾರಿಗಳಿಗೆ ಸಿಎಂ ಡಿಕೆಶಿ ಖಡಕ್ ಸಂದೇಶ | CM Warn officials

ಬರ ಪರಿಸ್ಥಿತಿ ನಿರ್ವಹಣೆ, ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ : ಅಧಿಕಾರಿಗಳಿಗೆ ಸಿಎಂ ಡಿಕೆಶಿ ಖಡಕ್ ಸಂದೇಶ | CM Warn officials | ಕಲಬುರಗಿ, ಜುಲೈ 7: ರಾಜ್ಯವನ್ನು ಕಾಡುತ್ತಿರುವ ಬರಗಾಲ ಪರಿಸ್ಥಿತಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಲ್ಬುರ್ಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಗಳವಾರ ಪ್ರಸ್ತಾವಿಕ ಭಾಷಣ ಮಾಡಿದ ಸಿಎಂ ಅವರು, … Read more

ಬರಪೀಡಿತ ಪ್ರದೇಶ : ಸಿಎಂ ಡಿ.ಕೆ ಶಿವಕುಮಾರ್ ಮಹತ್ವದ ಘೋಷಣೆ | Drought affected area cm announcement

ಬರಪೀಡಿತ ಪ್ರದೇಶ : ಸಿಎಂ ಡಿ.ಕೆ ಶಿವಕುಮಾರ್ ಮಹತ್ವದ ಘೋಷಣೆ | Drought affected area cm announcement

ಬರಪೀಡಿತ ಪ್ರದೇಶ : ಸಿಎಂ ಡಿ.ಕೆ ಶಿವಕುಮಾರ್ ಮಹತ್ವದ ಘೋಷಣೆ | Drought affected area cm announcement | ಕಲಬುರ್ಗಿ, ಜು.07: ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಕಾನೂನು ಚೌಕಟ್ಟಿದೆ. ರಾಜ್ಯದ ಎಲ್ಲಾ ಭಾಗಗಳ ಪರಿಸ್ಥಿತಿ ಪರಿಶೀಲಿಸಿ ನಂತರ ಘೋಷಣೆ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು. ಕಲಬುರಗಿ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಉತ್ತರಿಸಿದರು. ಬರಪೀಡಿತ ಪ್ರದೇಶ : ಸಿಎಂ … Read more

CM Temple run in Kalaburagi|ಕಲಬುರಗಿಯಲ್ಲಿ ಸಿಎಂ ಟೆಂಪಲ್ ರನ್

CM Temple run in Kalaburagi|ಕಲಬುರಗಿಯಲ್ಲಿ ಸಿಎಂ ಟೆಂಪಲ್ ರನ್ | ಕಲಬುರಗಿ ಜು.7: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರು ಸಿಎಂ ಆದ ನಂತರ ಮೊದಲ ಬಾರಿಗೆ ಕಲಬುರಗಿಗೆ ಆಗಮಿಸಿದ್ದು, ಕಲಬುರಗಿಯಲ್ಲಿ ಟೆಂಪಲ್ ರನ್ ಶುರು ಮಾಡಿದ್ದಾರೆ. CM Temple run in Kalaburagi|ಕಲಬುರಗಿಯಲ್ಲಿ ಸಿಎಂ ಟೆಂಪಲ್ ರನ್ ಕಲಬುರಗಿಯ ಐತಿಹಾಸಿಕ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ, ಶರಣಬಸವೇಶ್ವರ ಕರ್ತು ಗದ್ದುಗೆಗೆ ನಮಿಸಿದರು. ನಂತರ ಅವರು ಶರಣಬಸವೇಶ್ವರ ಮಹಾದಾಸೋಹ ಮನೆಗೆ ಭೇಟಿ ನೀಡಿದರು. … Read more

Kalaburagi court blast threat|RDX ಬಳಸಿ ಕಲಬುರಗಿ ಕೋರ್ಟ್ ಸ್ಪೋಟದ ಬೆದರಿಕೆ : ವ್ಯಾಪಕ ತಪಾಸಣೆ

Kalaburagi court blast threat

ಧರ್ಮದ ದಾರಿ ವಾರ್ತೆಕಲಬುರಗಿ ಜು.6:- Kalaburagi court blast threat|RDX ಬಳಸಿ ಕಲಬುರಗಿ ಕೋರ್ಟ್ ಸ್ಪೋಟದ ಬೆದರಿಕೆ : ವ್ಯಾಪಕ ತಪಾಸಣೆ | ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ನಾಲ್ಕು RDX ಸ್ಪೋಟಕ ಇಡಲಾಗಿದೆ. ಮಧ್ಯಾಹ್ನದ ಒಳಗೆ ಇವು ಸ್ಪೋಟಗೊಳ್ಳಲಿವೆ ಎನ್ನುವ ಬೆದರಿಕೆಯ ಸಂದೇಶ ಜಿಲ್ಲಾ ನ್ಯಾಯಾಲಯಕ್ಕೆ ಇಂದು ಬಂದಿದೆ. ಇ – ಮೇಲ್ ಮೂಲಕ ಈ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ, ಕಲಬುರಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. Kalaburagi court … Read more

application for Navodaya school 2026 |ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ನವೋದಯ ಪ್ರವೇಶಾತಿ ಅವಧಿ ವಿಸ್ತರಣೆ

ಕಲಬುರಗಿ,ಜೂ.27 : application for Navodaya school 2026 |ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ನವೋದಯ ಪ್ರವೇಶಾತಿ ಅವಧಿ ವಿಸ್ತರಣೆ |ಜಿಲ್ಲೆಯ ಕಾಳಗಿ ತಾಲೂಕಿನ ಕೋರವಾರ ಪಿ.ಎಂ.ಶ್ರೀ ಸ್ಕೂಲ್ ಜವಾಹರ‌ ನವೋದಯ ವಿದ್ಯಾಲಯ ಕಲಬುರಗಿ-2 ಇಲ್ಲಿ 2026-27ನೇ ಸಾಲಿನ 11ನೇ ತರಗತಿ (ವಿಜ್ಞಾನ ವಿಭಾಗ) ಪ್ರವೇಶಾತಿಗೆ ಖಾಲಿ ಉಳಿದ‌ ಸ್ಥಾನಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಲಾಗಿದೆ. ಶೈಕ್ಷಣಿಕ ವರ್ಷ 2025-26ನೇ ಸಾಲಿನಲ್ಲಿ ಸರಕಾರಿ ಮತ್ತು ಸರಕಾರದಿಂದ ಮಾನ್ಯತೆ ಪಡೆದ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ … Read more