ರಾಜ್ಯದ ಭೀಕರ ಬರ ಪರಿಸ್ಥಿತಿ 15 ದಿನದಲ್ಲಿ ಕೇಂದ್ರಕ್ಕೆ ವರದಿ – ಸಿಎಂ | Report to central government about drought 2026

Report to central government about drought 2026

ರಾಜ್ಯದ ಭೀಕರ ಬರ ಪರಿಸ್ಥಿತಿ 15 ದಿನದಲ್ಲಿ ಕೇಂದ್ರಕ್ಕೆ ವರದಿ – ಸಿಎಂ | Report to central government about drought 2026 ಬೆಂಗಳೂರು, ಜು. 19: ರಾಜ್ಯದಲ್ಲಿ ಮಳೆ ಕೊರತೆ, ಬರ ಪರಿಸ್ಥಿತಿ ಕುರಿತು ಮುಂದಿನ 15 ದಿನಗಳಲ್ಲಿ ಕೇಂದ್ರಕ್ಕೆ ಸಲ್ಲಿಸಲು ಸಮರ್ಪಕ ವರದಿ ಸಿದ್ಧಪಡಿಸಿ. ಸ್ಥಳ ಪರಿಶೀಲನೆ ಮಾಡಿ ವರದಿ ರೂಪಿಸಬೇಕು, ಕಚೇರಿಯಲ್ಲಿ ಕೂತು ತಯಾರಿಸಬಾರದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ‌ ವಿಧಾನಸೌಧದಲ್ಲಿ ಬರ ಪರಿಸ್ಥಿತಿ … Read more

ರಾಜ್ಯದಲ್ಲಿ ಭಾರಿ ಮಳೆ ಎಚ್ಚರಿಕೆ | Heavy rain warning in Karnataka

Heavy rain warning in Karnataka

ರಾಜ್ಯದಲ್ಲಿ ಭಾರಿ ಮಳೆ ಎಚ್ಚರಿಕೆ | Heavy rain warning in Karnataka | ಬೆಂಗಳೂರು, ಜು.19: ಬರಗಾಲ ಭೀತಿಯಿಂದ ಕಂಗೆಟ್ಟ ರಾಜ್ಯದ ಜನರಿಗೆ ಹವಾಮಾನ ಇಲಾಖೆ ಗುಡ್ ನ್ಯೂಸ್ ನೀಡಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಜುಲೈ 19ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕ: ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿಯೊಂದಿಗೆ ಒಂದೆರಡು ಕಡೆಗಳಲ್ಲಿ ಭಾರೀ … Read more

ಹೊಸ ಲಿಕ್ಕರ್ ಲೈಸೆನ್ಸ್ ಗೆ ಅರ್ಜಿ ಆಹ್ವಾನ |Application invitation for New liquor license 2026

Application invitation for New liquor license 2026

ಹೊಸ ಲಿಕ್ಕರ್ ಲೈಸೆನ್ಸ್ ಗೆ ಅರ್ಜಿ ಆಹ್ವಾನ |Application invitation for New liquor license 2026 |ಬೆಂಗಳೂರು, ಜುಲೈ 18 : ಹೊಸ ಲಿಕ್ಕರ್ ಲೈಸೆನ್ಸ್ ಪಡೆದುಕೊಳ್ಳುವ ಆಸೆ ಇದೆಯೇ ? ನಿಮಗೂ‌ ಲಿಕ್ಕರ್ ಶಾಪ್ ನಡೆಸುವ ಕನಸ್ಸು ಇದೆಯೇ ? ಹಾಗಿದ್ರೆ ಮತ್ಯಾಕ್ ತಡ ಮಾಡ್ತಿರಿ. ವರದಿ ಪೂರ್ತಿ ಓದಿ. ಇದರಲ್ಲಿನ ಲಿಂಕ್ ಬಳಸಿಕೊಂಡು ನೀವು ಭಾಗವಹಿಸಿ. ಹೌದು ! ​ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಒಟ್ಟು 579 ಮದ್ಯದ ಸನ್ನದುಗಳನ್ನು ( liquor Licences) … Read more

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ | Farmer PM Devegowda’s wife chennamma passed away

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ | Farmer PM Devegowda’s wife chennamma passed away | ಬೆಂಗಳೂರು ಜು.18:- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಧರ್ಮಪತ್ನಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ತಾಯಿ, ಶ್ರೀಮತಿ ಚೆನ್ನಮ್ಮ (89) ಅವರು ಇಂದು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ನಿಧನರಾಗಿದ್ದಾರೆ. ಶ್ರೀಮತಿ ಚೆನ್ನಮ್ಮ ಅವರು ರಾಜಕೀಯದಲ್ಲಿ ಸಕ್ರಿಯರಾಗಿರದಿದ್ದರೂ, ದೇವೇಗೌಡರ … Read more

ಬಿಜೆಪಿಯವರದ್ದು ಪಾದಯಾತ್ರೆ ಅಲ್ಲ..‌ ಪ್ರಾಯಶ್ಚಿತ ಯಾತ್ರೆ: ಶಾಸಕ ಹೆಚ್ ಸಿ ಬಾಲಕೃಷ್ಣ |BJP’s is not Padayatra prayashchita yatra mla hc balakrishna

ಬೆಂಗಳೂರು, ಜು.18: ಬಿಜೆಪಿಯವರದ್ದು ಪಾದಯಾತ್ರೆ ಅಲ್ಲ..‌ ಪ್ರಾಯಶ್ಚಿತ ಯಾತ್ರೆ : ಶಾಸಕ ಹೆಚ್ ಸಿ ಬಾಲಕೃಷ್ಣ ತಿರುಗೇಟು ನೀಡಿದ್ದಾರೆ. ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಬಿಜೆಪಿ ನಾಯಕರು ಮಾಡಲು ಹೊರಟಿರುವುದು ಪಾದಯಾತ್ರೆಯಲ್ಲ, ತಾವು ಮಾಡಿರುವ ಪಾಪಕ್ಕೆ ಪ್ರಾಯಶ್ಚಿತ ಯಾತ್ರೆಯಾಗಿದೆ” ಎಂದು ಅವರು ತಿರುಗೇಟು ನೀಡಿದ್ದಾರೆ. ಬಿಡದಿ ಟೌನ್ ಶಿಪ್ ವಿಚಾರವಾಗಿ ಮಾಗಡಿ ಕ್ಷೇತ್ರದ ಶಾಸಕರಾದ ಹೆಚ್ ಸಿ ಬಾಲಕೃಷ್ಣ ಅವರು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕುಣಿಗಲ್ ಕ್ಷೇತ್ರದ ಶಾಸಕರಾದ ಹೆಚ್ ಡಿ ರಂಗನಾಥ್, … Read more

ಕಲಬುರಗಿಯಲ್ಲಿ ಕಪ್ಪೆಗಳ ಮದುವೆ | Frog marrage for Rain 2026

ಮಳೆಗಾಗಿ ಕಪ್ಪೆಗಳ ಮದುವೆ | Frog marrage for Rain

ಕಲ್ಬುರ್ಗಿ ಜ. 18: ಕಲಬುರಗಿಯಲ್ಲಿ ಕಪ್ಪೆಗಳ ಮದುವೆ ಮಾಡಲಾಗಿದೆ. ಇದರಿಂದ ಮಳೆ ಬರುತ್ತಾ ಎನ್ನುವುದೇ ಕುತುಹಲ. ಆದ್ರೆ ಜನ ಕಪ್ಪೆಗಳ ಮದುವೆ ಮಾಡಿದ್ರೆ ಮಳೆ ಬರುತ್ತೆ ಎಂದು ನಂಬಿದ್ದಾರೆ. ಹಾಗಾಗಿಯೇ ಕಪ್ಪೆಗಳ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಕಪ್ಪೆಗಳ ಮದುವೆ ವಿಶೇಷ ಮಾಹಿತಿ ಇಲ್ಲಿದೆ ಓದಿ. ಕಲ್ಬುರ್ಗಿ ಜಿಲ್ಲೆಯಲ್ಲಿ ಈ ಬಾರಿ ಮಳೆ ಕೈಕೊಟ್ಟಿದೆ. ಜಿಲ್ಲೆಯಲ್ಲಿ ಮುಂಗಾರು ಕೈಕೊಟ್ಟ ಕಾರಣ ಜನ ಹಾಗೂ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಮಳೆಗಾಗಿ ಜನ ನಾನಾ ಕಸರತ್ತು, ವಿಶೇಷ ಪೂಜೆ ಪುನಸ್ಕಾರಗಳು, … Read more

ಶೀಘ್ರ ಸಚಿವ ಸಂಪುಟ ವಿಸ್ತರಣೆ ಸಿಎಂ ಡಿ ಕೆ ಶಿವಕುಮಾರ್ | Cabinet expansion soon cm dk shivakumar

ನವದೆಹಲಿ, ಜುಲೈ 18: ಶೀಘ್ರ ಸಚಿವ ಸಂಪುಟ ವಿಸ್ತರಣೆ ಸಿಎಂ ಡಿ ಕೆ ಶಿವಕುಮಾರ್ | Cabinet expansion soon cm dk shivakumar.. ಸಚಿವ ಸಂಪುಟದ ವಿಸ್ತರಣೆಯ ಬಗ್ಗೆ ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಲಾಗಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಸಾಧ್ಯವಾಗದ ಕಾರಣ, ಅವರನ್ನು ಶನಿವಾರ ಭೇಟಿ ಮಾಡಲಾಗುವುದು. ವರಿಷ್ಠರಿಂದ ಮಾರ್ಗದರ್ಶನ ಪಡೆದು ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಗೆ ಸಿದ್ಧತೆ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು. ನವದೆಹಲಿಯಲ್ಲಿ … Read more

ಲಂಚಕ್ಕೆ ಚಪ್ಪಲಿ ಬೇಡಿಕೆ ! ಲೋಕಾಯುಕ್ತ ಬಲೆಗೆ ಬಿದ್ದ ಎ.ಪಿ.ಪಿ |Lokayukta trap in Kalaburagi

ಲಂಚಕ್ಕೆ ಚಪ್ಪಲಿ ಬೇಡಿಕೆ ! ಲೋಕಾಯುಕ್ತ ಬಲೆಗೆ ಬಿದ್ದ ಎ.ಪಿ.ಪಿ | Lokayukta trap in Kalaburagi

ಲಂಚಕ್ಕೆ ಚಪ್ಪಲಿ ಬೇಡಿಕೆ ! ಲೋಕಾಯುಕ್ತ ಬಲೆಗೆ ಬಿದ್ದ ಎ.ಪಿ.ಪಿ | Lokayukta trap in Kalaburagi | ಕಲಬುರಗಿ ಜು.17: ಎಲ್ಲೆಡೆ ಬೃಷ್ಟಾಚಾರ ತಾಂಡವವಾಡುತ್ತಿದೆ. ಹಣ ಕೊಟ್ರೆ ಮಾತ್ರ ಸರಕಾರಿ ಕೆಲಸ ಎನ್ನುವ ಪರಿಸ್ಥಿತಿ ತಲೆ ದೂರಿದೆ. ಅಧಿಕಾರಿಗಳು ಲಂಚಕ್ಕಾಗಿ ಜನರನ್ನು ಪೀಡಿಸುತ್ತಿರುವುದು ಬಹುತೇಕ ಕಡೆ ಸಾಮಾನ್ಯ ಎನ್ನುವಂತಾಗಿದೆ. ಅದ್ರೆ ಇಲ್ಲೊಬ್ಬ ಪಬ್ಲಿಕ್ ಪ್ರಾಸಿಕ್ಯೂಟರ್, ಹಣ ಮಾತ್ರ ಅಲ್ಲದೆ ನಾಲ್ಕಾರು ಜೊತೆ ಬ್ರ್ಯಾಂಡೆಡ್ ಬಟ್ಟೆಗಳು, ಸೀರೆಗಳು, ಆರು ಜೊತೆ ಶೂ- ಚಪ್ಪಲ್ ಗಳನ್ನ ಲಂಚದ ರೂಪದಲ್ಲಿ … Read more

ಕಲಬುರಗಿ ಜೈಲಿಂದ ಮೂವರು ನಟೋರಿಯಸ್ ಕೈದಿಗಳು ಎಸ್ಕೆಪ್ | Three prisoners escaped from Kalaburagi Jail

ಕಲಬುರಗಿ ಜೈಲಿಂದ ಮೂವರು ನಟೋರಿಯಸ್ ಕೈದಿಗಳು ಎಸ್ಕೆಪ್ | Three prisoners escaped from Kalaburagi Jail

ಕಲಬುರಗಿ ಜೈಲಿಂದ ಮೂವರು ನಟೋರಿಯಸ್ ಕೈದಿಗಳು ಎಸ್ಕೆಪ್ | Three prisoners escaped from Kalaburagi Jail | ಕಲಬುರಗಿ ಜು.14: ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ನಟೋರಿಯಸ್ ಕೈದಿಗಳು ಪರಾರಿಯಾಗಿದ್ದಾರೆ. ಬಾತ್ ರೂಮ್ ಗ್ರಿಲ್ ಮುರಿದು ಜೈಲು ಬ್ಯಾರೆಕ್ ನಿಂದ ಹೊರ ಬಂದಿರುವ ಕೈದಿಗಳು ನಂತರ ಏಣಿ ಬಳಸಿ ಗೋಡೆ ಹತ್ತಿ ಅಲ್ಲಿಂದ ಬಟ್ಟೆ ಕಟ್ಟಿ ಕೆಳಗಡೆ ಇಳಿದು ಪರಾರಿಯಾಗಿದ್ದಾರೆ. ಸಂತೋಷ, ಸಾಗರ ಮತ್ತು ಮಸ್ತಾನ್ ಎನ್ನುವ ಮೂವರು ಎಸ್ಕೆಪ್ ಆದ ಕೈದಿಗಳು. ಈ ಮೂವರೂ … Read more

ಅಫಜಪೂರದಲ್ಲಿ ಮಳೆಗಾಗಿ ವಿಶೇಷ ಪೂಜೆ | Special Pooje for rain

ಅಫಜಪೂರದಲ್ಲಿ ಮಳೆಗಾಗಿ ವಿಶೇಷ ಪೂಜೆ | Special Pooje for rain in Afzalpur

ಅಫಜಪೂರದಲ್ಲಿ ಮಳೆಗಾಗಿ ವಿಶೇಷ ಪೂಜೆ | Special Pooje for rain | ಕಲಬುರಗಿ (ಅಫಜಲಪುರ) ಜುಲೈ 14: ಮುಂಗಾರು ಮಳೆ ಕೈಕೊಟ್ಟ ಕಾರಣ ಕಲಬುರಗಿ ಜಿಲ್ಲೆಯ ಭೀಮಾ ನದಿ ಬಹುತೇಕ ಬತ್ತಿ ಹೋಗಿದೆ. ಬತ್ತಿದ ಭೀಮೆಯ ತಳದಲ್ಲಿನ ನೀರಿನಿಂದಲೇ ಊರ ದೇವರುಗಳಿಗೆ ಜಲಾಭೀಷೇಕ ಮಾಡುವ ಮೂಲಕ ಅಫಜಲಪೂರ ಪಟ್ಟಣದ ಜನ ಮಳೆಗಾಗಿ ಪ್ರಾರ್ಥಿಸಿದ್ದಾರೆ. ಸಕಾಲದಲ್ಲಿ ಮುಂಗಾರು ಮಳೆ ಸುರಿಯದ ಕಾರಣ ಕಲಬುರಗಿ ಜಿಲ್ಲೆಯ ಜೀವನಾಡಿಯಾಗಿರುವ ಭೀಮಾ ನದಿಯು ಬಹುತೇಕ ಬತ್ತಿಹೋಗಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಬೆಳೆ … Read more